ಪಾದಟಿಪ್ಪಣಿ
a ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತವೆ. ಅವುಗಳಲ್ಲಿ ಕೆಲವೊಂದು ಚಾಗಸ್ ಕಾಯಿಲೆಗೆ ಮಾತ್ರವೇ ಸೀಮಿತವಾಗಿರುವುದಿಲ್ಲ. ಆದುದರಿಂದ, ಅವುಗಳನ್ನು ಕೇವಲ ಸಾಮಾನ್ಯವಾದ ಸಮೀಕ್ಷೆಯಾಗಿ ನೀಡಲಾಗಿದೆಯೇ ಹೊರತು ಕಾಯಿಲೆಯನ್ನು ಕಂಡುಹಿಡಿಯುವುದಕ್ಕೆ ಮೂಲವಾಗಿರುವ ಉದ್ದೇಶದೊಂದಿಗೆ ಅವುಗಳನ್ನು ಕೊಟ್ಟಿಲ್ಲ. ಅನೇಕರು ಕಾಯಿಲೆಯು ಬೇರೂರಿದ ಸ್ಥಿತಿಗೆ ಬರುವ ವರೆಗೂ ಯಾವುದೇ ಲಕ್ಷಣಗಳನ್ನು ಅನುಭವಿಸುವುದಿಲ್ಲ.