ಪಾದಟಿಪ್ಪಣಿ
b ಸೋ ರಾಜಮನೆತನದ ಆಳ್ವಿಕೆಯ ಮುಂಚೆ, ಪುರಾಣೋಕ್ತ ಅರಸನಾದ ಪೀತ ಸಮ್ರಾಟನು ಸಾ.ಶ.ಪೂ. 2697ರಿಂದ 2595ರ ವರೆಗೆ ಆಳಿದನು ಎಂದು ಹೇಳಲಾಗುತ್ತದೆ. ಆದರೆ, ನೇ ಜಿಂಗ್ ಪುಸ್ತಕವು ಸೋ ಆಳ್ವಿಕೆಯು ಅಂತ್ಯಗೊಳ್ಳುವ ತನಕ ಬರೆಯಲ್ಪಟ್ಟಿರಲಿಲ್ಲ ಎಂದು ಅನೇಕ ವಿದ್ವಾಂಸರ ನಂಬೋಣವಾಗಿದೆ. ಈ ಆಳ್ವಿಕೆಯು ಸಾ.ಶ.ಪೂ. 1100ರಿಂದ 250ರ ವರೆಗಿತ್ತು.