ಪಾದಟಿಪ್ಪಣಿ
c “ಯಿನ್” ಅಂದರೆ, “ತಂಪು” ಅಥವಾ “ನೆರಳು” ಎಂದಾಗಿದೆ. ಮಾತ್ರವಲ್ಲ ಇದು ಕತ್ತಲೆ, ತಣ್ಣನೆಯ, ಸ್ತ್ರೀತ್ವ ಎಂಬರ್ಥವನ್ನು ಸಹ ಕೊಡುತ್ತದೆ. “ಯಾಂಗ್” ಇದಕ್ಕೆ ವಿರುದ್ಧವಾಗಿದೆ. ಇದು ಬೆಳಕು, ಬಿಸಿ, ಪುರುಷತ್ವ ಎಂಬರ್ಥವನ್ನು ಕೊಡುತ್ತದೆ.