ಪಾದಟಿಪ್ಪಣಿ
a ಕೆಲವೊಂದು ಗಂಭೀರ ಸನ್ನಿವೇಶಗಳಲ್ಲಿ, ಪತಿಪತ್ನಿಯರು ಪ್ರತ್ಯೇಕವಾಗಲು ಸಮಂಜಸವಾದ ಕಾರಣಗಳು ಇರಬಹುದು ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. (1 ಕೊರಿಂಥ 7:10, 11) ಇದಲ್ಲದೆ, ವ್ಯಭಿಚಾರದ ಕಾರಣಕ್ಕಾಗಿ ಪಡೆದುಕೊಳ್ಳುವ ವಿಚ್ಛೇದವನ್ನು ಬೈಬಲು ಅನುಮತಿಸುತ್ತದೆ. (ಮತ್ತಾಯ 19:9) ದಾಂಪತ್ಯದ್ರೋಹ ಮಾಡಿರುವ ಒಬ್ಬ ಸಂಗಾತಿಯಿಂದ ವಿಚ್ಛೇದವನ್ನು ಪಡೆಯಬೇಕೋ ಇಲ್ಲವೋ ಎಂಬುದು ವೈಯಕ್ತಿಕ ನಿರ್ಧಾರವಾಗಿದೆ. ಆದುದರಿಂದ, ಇದರ ಬಗ್ಗೆ ಯಾವ ತೀರ್ಮಾನಕ್ಕೆ ಬರಬೇಕು ಎಂಬ ವಿಷಯದಲ್ಲಿ ಇತರರು ಮುಗ್ಧ ಸಂಗಾತಿಯ ಮೇಲೆ ಒತ್ತಡವನ್ನು ಹೇರಬಾರದು.—ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದ 158-61ನೆಯ ಪುಟಗಳನ್ನು ನೋಡಿರಿ.