ಪಾದಟಿಪ್ಪಣಿ
b ಎಐಎಮ್ ಎಂಬುದು ಒಂದು ನಾಗರಿಕ ಹಕ್ಕುಗಳ ಸಂಸ್ಥೆಯಾಗಿದ್ದು, ಇದು 1968ರಲ್ಲಿ ಒಬ್ಬ ಅಮೆರಿಕನ್ ಇಂಡಿಯನ್‌ನಿಂದ ಸ್ಥಾಪಿಸಲ್ಪಟ್ಟಿತು. ತೋರಿಕೆಗಾಗಿ ರಾಷ್ಟ್ರೀಯ ಇಂಡಿಯನ್ನರ ಹಿತಕ್ಷೇಮವನ್ನು ಉತ್ತೇಜಿಸುವಂತಹದ್ದಾಗಿದ್ದು, 1824ರಲ್ಲಿ ಸ್ಥಾಪಿಸಲ್ಪಟ್ಟ ಸರಕಾರೀ ಏಜೆನ್ಸಿಯಾದ ಬಿಐಎ ಸಂಸ್ಥೆಯ ವಿರುದ್ಧ ಇದು ಅನೇಕವೇಳೆ ಟೀಕಾತ್ಮಕವಾಗಿತ್ತು. ಅನೇಕಬಾರಿ ಬಿಐಎ ಸಂಸ್ಥೆಯು ಮೀಸಲು ಪ್ರದೇಶದ ಖನಿಜಸಂಪತ್ತುಗಳು, ನೀರು ಹಾಗೂ ಇನ್ನಿತರ ಹಕ್ಕುಗಳನ್ನು ಅಮೆರಿಕನ್ ಇಂಡಿಯನ್ನರಲ್ಲದ ಜನರಿಗೆ ಗುತ್ತಿಗೆಗೆ ಕೊಟ್ಟಿತು.—ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯ.