ಪಾದಟಿಪ್ಪಣಿ
c ಪರಾಗವನ್ನು ಪವಿತ್ರ ವಸ್ತುವಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಜೀವನ ಹಾಗೂ ಪುನರುಜ್ಜೀವನವನ್ನು ಸಂಕೇತಿಸುವ ಇದನ್ನು ಪ್ರಾರ್ಥನೆಯಲ್ಲಿ ಮತ್ತು ಮತಸಂಸ್ಕಾರಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಒಬ್ಬನು ಪರಾಗವು ಚೆಲ್ಲಲ್ಪಟ್ಟಿರುವ ಹಾದಿಯಲ್ಲಿ ಪ್ರಯಾಣಿಸುವಲ್ಲಿ ಅವನ ದೇಹವು ಪವಿತ್ರವಾಗುತ್ತದೆ ಎಂದು ನ್ಯಾವಹೋ ಜನರು ನಂಬುತ್ತಾರೆ.—ದಿ ಎನ್‌ಸೈಕ್ಲೊಪೀಡಿಯ ಆಫ್ ನೇಟಿವ್ ಅಮೆರಿಕನ್ ರಿಲಿಜಿಯನ್ಸ್.