ಪಾದಟಿಪ್ಪಣಿ
b ಪುರುಷರು ಸಹ ಹಿಂಸಾಚಾರಕ್ಕೆ ಬಲಿಬೀಳುತ್ತಾರೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಬಹಳಷ್ಟು ಗಂಭೀರವಾಗಿರುವ ಗಾಯಗಳನ್ನು ಸ್ತ್ರೀಯರು ಅನುಭವಿಸುವುದು ಹೆಚ್ಚು ಸಂಭವನೀಯ ಎಂದು ಸಂಶೋಧನೆಗಳು ತೋರಿಸುತ್ತವೆ. ಆದುದರಿಂದ, ಈ ಲೇಖನಗಳು ದೌರ್ಜನ್ಯಕ್ಕೆ ಬಲಿಯಾಗಿರುವ ಸ್ತ್ರೀಯರ ಕುರಿತು ಚರ್ಚಿಸುತ್ತವೆ.