ಪಾದಟಿಪ್ಪಣಿ
a ಪಟ್ಟಿಗಳು ಅಥವಾ ಲೋಹಕಟ್ಟುಗಳು ತೀರ ಸವೆದು ಹೋಗಿರುವಾಗ ವಿವರವನ್ನು ಓದಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಎಚ್ಚುವಿಕೆಯ ಮೂಲಕ, ಅದೃಶ್ಯವಾಗಿರುವಂತೆ ತೋರುವ ವಿವರಗಳನ್ನೂ ಅನೇಕ ವೇಳೆ ಓದುವ ಸಾಧ್ಯತೆ ಇದೆ. ಅಮೆರಿಕದಲ್ಲಿ, ಪ್ರತಿ ವರ್ಷ, ಇಂತಹ ನೂರಾರು ಪಟ್ಟಿಗಳನ್ನು ಪಕ್ಷಿಗಳಿಗೆ ಪಟ್ಟಿ ಬಿಗಿಯುವ ಪ್ರಯೋಗಶಾಲೆಯು ಓದಿ ತಿಳಿಸುತ್ತದೆ.