ಪಾದಟಿಪ್ಪಣಿ
c ವಿರುದ್ಧ ಲಿಂಗದವರೊಬ್ಬರೊಂದಿಗೆ ವಾಡಿಕೆಯಾಗಿ ಮಾತಾಡುವುದು ಅಥವಾ ಸಂದೇಶಗಳನ್ನು ಕಳುಹಿಸುವುದು ಒಂದು ರೀತಿಯ ಡೇಟಿಂಗ್ ಆಗಿರಬಲ್ಲದು. “ಯುವ ಜನರು ಪ್ರಶ್ನಿಸುವುದು—ಒಬ್ಬರೊಂದಿಗೊಬ್ಬರು ಮಾತಾಡಿಕೊಳ್ಳುವುದರಲ್ಲಿ ತಪ್ಪೇನಿದೆ?” ಎಂಬ ಲೇಖನವನ್ನು ಎಚ್ಚರ! (ಇಂಗ್ಲಿಷ್) ಪತ್ರಿಕೆಯ 1992, ಆಗಸ್ಟ್ 22ರ ಸಂಚಿಕೆಯಲ್ಲಿ ದಯವಿಟ್ಟು ನೋಡಿರಿ.