ಪಾದಟಿಪ್ಪಣಿ
b ಹೇಬಿಯಸ್ ಕಾರ್ಪಸ್ ಎಂಬ ಪದಕ್ಕೆ ಲಾಟಿನ್ ಭಾಷೆಯಲ್ಲಿ “ನಿಮಗೆ ಶರೀರವಿರಲೇಬೇಕು” ಎಂಬ ಅರ್ಥವಿದೆ. ಹೇಬಿಯಸ್ ಕಾರ್ಪಸ್‌ನ ಲಿಖಿತ ಆಜ್ಞೆಗಳು, ಒಬ್ಬ ವ್ಯಕ್ತಿಯ ಬಂಧನವು ನ್ಯಾಯಬದ್ಧವೊ ಅಲ್ಲವೊ ಎಂಬುದನ್ನು ವಿಚಾರಣೆ ಮಾಡಬೇಕೆಂದು ಆಜ್ಞಾಪಿಸುವ ಒಂದು ಶಾಸನಬದ್ಧ ಪ್ರಮಾಣವಾಗಿವೆ.