ಪಾದಟಿಪ್ಪಣಿ
a ಖನಿಜ, ಧಾನ್ಯಗಳು, ಕಾಯಿಪಲ್ಯಗಳು, ಕರಟಕಾಯಿಗಳು, ಹಾಗೂ ಪೌಷ್ಟಿಕಾಂಶಗಳುಳ್ಳ ಸೀರಿಯಲ್‌ಗಳು, ಫಾಲಿಕ್ ಆಮ್ಲ ಮತ್ತು ಕಬ್ಬಿಣಾಂಶವನ್ನು ಪಡೆಯುವ ಕೆಲವು ಮೂಲಗಳಾಗಿವೆ. ಅಧಿಕ ಕಬ್ಬಿಣಾಂಶವುಳ್ಳ ಆಹಾರದೊಂದಿಗೆ ವಿಟಮಿನ್ ಸಿಯನ್ನು ಹೊಂದಿರುವ ತಾಜಾ ಹಣ್ಣುಗಳನ್ನು ಬೆರೆಸುವುದು, ಅವುಗಳ ಸೇವನೆಗೆ ಸಹಾಯಮಾಡಬಹುದು.