ಪಾದಟಿಪ್ಪಣಿ
b ಆರೋಗ್ಯಕರವಾದ ದೇಹ ತೂಕದೊಂದಿಗೆ ತನ್ನ ಗರ್ಭಾವಸ್ಥೆಯನ್ನು ಆರಂಭಿಸಿದ ಸ್ತ್ರೀಯು, ಆಕೆಯ ಗರ್ಭಾವಸ್ಥೆಯ ಕೊನೆಯಲ್ಲಿ 9 ರಿಂದ 12 ಕಿಲೊಗ್ರಾಮಿನಷ್ಟು ತೂಕವನ್ನು ಹೆಚ್ಚಿಸಬೇಕಾಗಿ ಶಿಫಾರಸ್ಸು ಮಾಡಲಾಗಿದೆ. ಹಾಗಿದ್ದರೂ, ತರುಣಾವಸ್ಥೆಯ ಅಥವಾ ನ್ಯೂನಪೋಷಿತರಾದ ಸ್ತ್ರೀಯರು 12 ರಿಂದ 15 ಕಿಲೊಗ್ರಾಮಿನಷ್ಟು ತೂಕವನ್ನು ಹೆಚ್ಚಿಸಬೇಕು. ಆದರೆ ಈಗಾಗಲೇ ಅಧಿಕ ದೇಹ ತೂಕವಿರುವವರು ಕೇವಲ 7 ರಿಂದ 9 ಕಿಲೊಗ್ರಾಮಿನಷ್ಟು ತೂಕವನ್ನು ಹೆಚ್ಚಿಸಬೇಕು.