ಪಾದಟಿಪ್ಪಣಿ
a ಎಚ್ಚರ!ವು ಈ ಲೇಖನಮಾಲೆಯಲ್ಲಿ, ಶಿಶು ಆರೈಕೆಯ ಅನೇಕ ಮಾನ್ಯ ತಜ್ಞರ ಅಭಿಪ್ರಾಯಗಳನ್ನು ಸಾದರಪಡಿಸುತ್ತದೆ, ಏಕೆಂದರೆ ಇಂಥ ಸಂಶೋಧನೆಯ ಫಲಿತಾಂಶಗಳು ಹೆತ್ತವರಿಗೆ ಉಪಯುಕ್ತವೂ ಮಾಹಿತಿಭರಿತವೂ ಆಗಿರುವುದು. ಹೀಗಿದ್ದರೂ, ಇಂಥ ಅಭಿಪ್ರಾಯಗಳು ಅನೇಕವೇಳೆ ಸಮಯ ದಾಟಿದಂತೆ ಬದಲಾಗುತ್ತವೆ ಎಂಬದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ, ಮತ್ತು ಇವು, ಎಚ್ಚರ!ವು ಯಾವುದೇ ಹಿಂಜರಿಕೆಯಿಲ್ಲದೆ ಎತ್ತಿಹಿಡಿಯುವಂಥ ಬೈಬಲ್ ಮಟ್ಟಗಳಂತಿರುವುದಿಲ್ಲ.