ಪಾದಟಿಪ್ಪಣಿ
a ಜೀವ—ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? ಮತ್ತು ನಿಮ್ಮ ಕುರಿತು ಕಾಳಜಿವಹಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೊ? (ಇಂಗ್ಲಿಷ್) ಎಂಬಂಥ ಪ್ರಕಾಶನಗಳಲ್ಲಿರುವ ಮಾಹಿತಿಯನ್ನು ವಿಮರ್ಶಿಸುವುದರಿಂದ ಅನೇಕ ಯುವಜನರು ಪ್ರಯೋಜನಪಡೆದಿದ್ದಾರೆ. ಇವೆರಡು ಪುಸ್ತಕಗಳು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.