ಪಾದಟಿಪ್ಪಣಿ
a ಆ ಗರಿಯ ಪಳೆಯುಳಿಕೆಯು, ಒಂದು ಕಾಲದಲ್ಲಿ ಜೀವಿಸಿತ್ತು ಎಂದು ಕೆಲವೊಮ್ಮೆ ಹೇಳಲಾದ ಆರ್ಕಿಯಾಪ್ಟರಿಕ್ಸ್ ಎಂಬ ಜೀವಿಯದ್ದಾಗಿದೆ. ಇದನ್ನು ಈಗ ಜೀವಿಸುತ್ತಿರುವ ಪಕ್ಷಿಗಳ ವಂಶಾನುಕ್ರಮದಲ್ಲಿ “ಬಿಟ್ಟುಹೋಗಿರುವ ಕೊಂಡಿ” (missing link) ಎಂದು ಪ್ರಸ್ತುತಪಡಿಸಲಾಗಿದೆ. ಆದರೆ, ಇದನ್ನು ಈಗಿರುವ ಪಕ್ಷಿಗಳ ಪೂರ್ವಜ ಎಂದು ಹೆಚ್ಚಿನ ಪ್ರಾಚೀನ ಜೀವಶಾಸ್ತ್ರಜ್ಞರು ಪರಿಗಣಿಸುವುದಿಲ್ಲ.