ಪಾದಟಿಪ್ಪಣಿ
a ಪೆಟ್ರೋಲಿನಿಂದ ತೆಗೆದ ಕಪ್ಪುರಾಳವನ್ನು ಡಾಂಬರು ಎಂದೂ ಕರೆಯಲಾಗುತ್ತದೆ. ಆದರೂ ಅನೇಕ ಸ್ಥಳಗಳಲ್ಲಿ ಡಾಂಬರು ಅಂದರೆ ರಸ್ತೆಗೆ ನೆಲಗಟ್ಟನ್ನು ಹಾಸುವಾಗ ಹೆಚ್ಚಾಗಿ ಬಳಸಲಾಗುವ ಕಪ್ಪುರಾಳ ಮಿಶ್ರಿತ ಖನಿಜ ಗಾರೆಗಳಾದ ಮರಳು ಅಥವಾ ಜಲ್ಲಿಕಲ್ಲಿಗೆ ಸೂಚಿಸುತ್ತದೆ. ಈ ಲೇಖನದ ಸಲುವಾಗಿ ನಾವು ಕಪ್ಪುರಾಳ ಮತ್ತು ಡಾಂಬರನ್ನು ಅವುಗಳ ಕಚ್ಚಾಸ್ಥಿತಿಯನ್ನು ಸೂಚಿಸಲಿಕ್ಕಾಗಿ ಅದಲುಬದಲಾಗಿ ಉಪಯೋಗಿಸಿದ್ದೇವೆ.