ಪಾದಟಿಪ್ಪಣಿ
a ಇತ್ತೀಚೆಗೆ ವಿಜ್ಞಾನಿಗಳು ‘ಯುಮಾಮಿ’ಯನ್ನು ರುಚಿಪಟ್ಟಿಯಲ್ಲಿ ಸೇರಿಸಿದ್ದಾರೆ. ಪ್ರೋಟೀನ್‌ಗಳಲ್ಲಿರುವ ಗ್ಲೂಟ್ಯಾಮಿಕ್ ಆ್ಯಸಿಡ್‌ನ ಉಪ್ಪಿನಂಶಗಳಿಂದ ತೆಗೆಯಲ್ಪಟ್ಟ ಸತ್ತ್ವ ಅಥವಾ ಉಪ್ಪುರುಚಿ ಕೊಡುವಂಥದ್ದೇ ಯುಮಾಮಿ. ಈ ಕ್ಷಾರಗಳು ಬೇರೆ ಪದಾರ್ಥಗಳಲ್ಲಿ ಅಲ್ಲದೆ ಮೋನೋಸೋಡಿಯಂ ರುಚಿವರ್ಧಕಗಳಲ್ಲಿಯೂ ಕಂಡುಬರುತ್ತವೆ.