ಪಾದಟಿಪ್ಪಣಿ
a ಮೊದಲನೇ ಶತಮಾನದಲ್ಲಿದ್ದಂತೆ ಇಂದು ಸಹ ಕೆಲವು ನಂಬಿಗಸ್ತ ಕ್ರೈಸ್ತರು ಐಶ್ವರ್ಯವಂತರಾಗಿದ್ದಾರೆ. ಆದರೂ ಅವರು ತಮ್ಮ ಐಶ್ವರ್ಯದಲ್ಲಿ ನಂಬಿಕೆಯಿಡದಂತೆ ಹಾಗೂ ಅದರಿಂದ ಅಪಕರ್ಷಿತರಾಗದಂತೆ ದೇವರು ಅವರನ್ನು ಎಚ್ಚರಿಸುತ್ತಾನೆ. (ಜ್ಞಾನೋಕ್ತಿ 11:28; ಮಾರ್ಕ 10:25; ಪ್ರಕಟನೆ 3:17) ಧನಿಕರಾಗಿರಲಿ ಬಡವರಾಗಿರಲಿ ದೇವರ ಚಿತ್ತವನ್ನು ಮಾಡುವುದಕ್ಕೆ ನಾವೆಲ್ಲರೂ ಆದ್ಯತೆ ಕೊಡಬೇಕು.—ಲೂಕ 12:31.