ಪಾದಟಿಪ್ಪಣಿ
a ಥೈರಾಯಿಡ್ ಗ್ರಂಥಿ ತನ್ನ ಕೆಲಸವನ್ನು ಕಡಿಮೆ ಪ್ರಮಾಣದಲ್ಲಿ ಮಾಡಿದಾಗ ಗರ್ಭಿಣಿಯರಿಗೆ ಸಮಸ್ಯೆಗಳು ಉಂಟಾಗುತ್ತವಾದರೂ ಥೈರಾಯಿಡ್ ತೊಂದರೆಯಿರುವ ಹೆಚ್ಚಿನ ಮಹಿಳೆಯರು ಆರೋಗ್ಯವಂತ ಶಿಶುಗಳಿಗೆ ಜನ್ಮಕೊಡುತ್ತಾರೆ. ಆದರೆ ತಾಯಿಯು ಹಾರ್ಮೋನ್ ಬದಲಿ ಚಿಕಿತ್ಸೆ ಪಡೆಯುವುದು ಅತ್ಯಂತ ಪ್ರಾಮುಖ್ಯ. ಏಕೆಂದರೆ ಗರ್ಭದಲ್ಲಿರುವ ಶಿಶುವಿಗೆ ಆರಂಭದಲ್ಲಿ ಥೈರಾಯಿಡ್ ಹಾರ್ಮೋನ್ ಸಿಗುವುದು ತಾಯಿಯ ಮೂಲಕ ಮಾತ್ರ.