ಪಾದಟಿಪ್ಪಣಿ
b ಟಿ-3 ಅಂದರೆ ಟ್ರೈಅಯಡೋಥೈರೊನಿನ್. ಟಿ-4 ಅಂದರೆ ಥೈರಾಕ್ಸಿನ್. 3 ಮತ್ತು 4 ಎಂಬ ಸಂಖ್ಯೆಗಳು ಆ ಹಾರ್ಮೋನಿನಲ್ಲಿರುವ ಅಯೋಡಿನ್ ಪರಮಾಣುಗಳ ಸಂಖ್ಯೆಯನ್ನು ಸೂಚಿಸುತ್ತವೆ. ಥೈರಾಯಿಡ್ ಗ್ರಂಥಿ ಕ್ಯಾಲ್ಸಿಟೊನಿನ್ ಎಂಬ ಹಾರ್ಮೋನ್ ಅನ್ನೂ ಉತ್ಪಾದಿಸುತ್ತದೆ. ಈ ಹಾರ್ಮೋನ್ ರಕ್ತದಲ್ಲಿರುವ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.