ಪಾದಟಿಪ್ಪಣಿ
c ಬೈಬಲಿಗನುಸಾರ, ಸಂಗಾತಿಗೆ ವಿವಾಹಬಾಹಿರ ಲೈಂಗಿಕ ಸಂಬಂಧಗಳಿದ್ದಲ್ಲಿ ಮಾತ್ರ ಒಬ್ಬ ವ್ಯಕ್ತಿ ವಿಚ್ಛೇದಪಡೆದು ಬೇಕಾದರೆ ಪುನಃ ಮದುವೆಯಾಗಬಹುದು. (ಮತ್ತಾಯ 19:9) ಆದರೆ ದಾಂಪತ್ಯದ್ರೋಹ ಆಗಿರುವಾಗ, ವಿಚ್ಛೇದಮಾಡಬೇಕೋ ಇಲ್ಲವೋ ಎಂದು ನಿರ್ಣಯಿಸುವವರು ಕುಟುಂಬ ಸದಸ್ಯರೂ ಅಲ್ಲ ಬೇರೆಯವರೂ ಅಲ್ಲ ಬದಲಾಗಿ ನಿರ್ದೋಷಿ ಸಂಗಾತಿಯೇ.—ಗಲಾತ್ಯ 6:5.