ಪಾದಟಿಪ್ಪಣಿ
c ಕೆಲವು ಹದಿವಯಸ್ಕರು ತಮ್ಮ ಸ್ನೇಹಿತರಿಗೆ ಮೊಬೈಲ್‌ಗಳ ಮೂಲಕ ತಮ್ಮ ಸ್ವಂತ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಾರೆ. ಈ ಚಾಳಿ ನೀಚವಾದದ್ದು ಮಾತ್ರವಲ್ಲ ಮೂರ್ಖತನವೂ ಆಗಿದೆ ಏಕೆಂದರೆ ಅಂಥ ಫೋಟೋಗಳನ್ನು ಯಾವುದೇ ಉದ್ದೇಶದಿಂದ ಕಳುಹಿಸಿದರೂ ಅವನ್ನು ಪಡೆಯುವವರು ಹೆಚ್ಚಾಗಿ ಇತರರಿಗೂ ತೋರಿಸುತ್ತಾರೆ.