ಪಾದಟಿಪ್ಪಣಿ
d ವಸಡುಗಳ ರೋಗವು ಪ್ರಸವಪೂರ್ವ ಅಪಸ್ಮಾರಕ್ಕೆ ನಡೆಸುವ (ಪ್ರೀಇಕ್ಲ್ಯಾಂಪ್ಸಿಅ) ಅಪಾಯ ಹೆಚ್ಚಿದೆಯೋ ಎಂಬುದನ್ನು ಇನ್ನಷ್ಟು ಅಧ್ಯಯನಗಳ ಬಳಿಕವೇ ಖಡಾಖಂಡಿತವಾಗಿ ಹೇಳಸಾಧ್ಯ. ಆದರೂ ವಸಡು ಮತ್ತು ಹಲ್ಲುಗಳ ಉತ್ತಮ ಆರೈಕೆ ಮಾಡುವುದು ಯಾವಾಗಲೂ ಒಳ್ಳೇದೇ.