ಪಾದಟಿಪ್ಪಣಿ
b ಹದಿಹರೆಯದವರಿಗೆಂದೇ ತಯಾರಿಸಲಾಗಿರುವ ಮನೋರಂಜನೆಯು ಅವರು ಸಮಪ್ರಾಯದವರೊಂದಿಗೇ ಸಹವಾಸಮಾಡಬೇಕೆಂಬ ಪ್ರವೃತ್ತಿಗೆ ಕುಮ್ಮಕ್ಕುಕೊಡುತ್ತದೆ. ಯುವಜನರಿಗೆ ತಮ್ಮದೇ ಆದ ‘ಸಂಸ್ಕೃತಿ’ ಇದೆಯೆಂದೂ ಅದನ್ನು ವಯಸ್ಕರು ಅರ್ಥಮಾಡಿಕೊಳ್ಳಲಾರರು ಇಲ್ಲವೇ ಭೇದಿಸಿ ತಿಳಿಯಲಾರರೆಂಬ ವಿಚಾರವನ್ನೂ ಅದು ಪ್ರವರ್ಧಿಸುತ್ತದೆ.