ಪಾದಟಿಪ್ಪಣಿ
a ತೀವ್ರವಾದ ಅಲರ್ಜಿಯಿಂದ ಬಳಲುತ್ತಿರುವವರು ತಮ್ಮೊಂದಿಗೆ ಅಡ್ರೆನಲಿನ್ (ಎಪಿನೆಫ್ರಿನ್) ಎಂಬ ಇಂಜೆಕ್ಷನ್ ಅನ್ನು ಇಟ್ಟುಕೊಳ್ಳುವುದು ಒಳ್ಳೇದು ಎಂದು ಹೇಳಲಾಗಿದೆ. ತುರ್ತು ಪರಿಸ್ಥಿತಿ ಎದುರಾದರೆ ಇದನ್ನು ಹಾಕಿಕೊಳ್ಳಬಹುದು. ಮಕ್ಕಳಿಗೆ ಅಲರ್ಜಿ ಇದೆ ಎಂದು ಶಿಕ್ಷಕರಿಗೆ ಅಥವಾ ಅವರನ್ನು ನೋಡಿಕೊಳ್ಳುವವರಿಗೆ ಗೊತ್ತಾಗಲಿಕ್ಕಾಗಿ ಮಕ್ಕಳ ಕೈಗೆ ಏನಾದರೂ ಗುರುತನ್ನು ಹಾಕುವಂತೆ ಅಥವಾ ಅವರು ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಕೆಲವು ವೈದ್ಯರು ಹೇಳುತ್ತಾರೆ.