ಪಾದಟಿಪ್ಪಣಿ c ಸೊಲೊಮೋನನ ದೇವಾಲಯದ ಒಳಭಾಗದ ಅಲಂಕಾರಗಳನ್ನು ಮತ್ತು ಇತರ ಉಪಕರಣಗಳನ್ನು ಚಿನ್ನದಿಂದ ಮಾಡಲಾಗಿತ್ತು ಇಲ್ಲವೆ ಅದಕ್ಕೆ ಚಿನ್ನದ ಮೇಲ್ಹೊದಿಕೆಯನ್ನು ಹಾಕಲಾಗಿತ್ತು. ಆದರೆ ಅಂಗಣವನ್ನು ಸಜ್ಚುಗೊಳಿಸುವಾಗ ತಾಮ್ರವನ್ನು ಬಳಸಲಾಗುತ್ತಿತ್ತು.—1 ಅರಸುಗಳು 6:19-23, 28-35; 7:15, 16, 27, 30, 38-50; 8:64.