ಪಾದಟಿಪ್ಪಣಿ
a ಅಕ್ಷರಶಃ ಭೂಕಂಪಗಳು ಕೆಲವೊಮ್ಮೆ ನೆಲಗುಡುಗಿನ ಗೊಂದಲದೊಂದಿಗೆ ಆರಂಭಗೊಳ್ಳುತ್ತವೆ, ಇದು ನಾಯಿಗಳು ಬೊಗಳುವಂತೆ ಇಲ್ಲವೇ ಚಡಪಡಿಸುವ ರೀತಿಯಲ್ಲಿ ವರ್ತಿಸುವಂತೆ ಮತ್ತು ಇತರ ಪ್ರಾಣಿ ಮತ್ತು ಮೀನುಗಳನ್ನು ಉದ್ರೇಕಿಸುವಂತೆ ನಡಿಸುತ್ತದಾದರೂ, ವಾಸ್ತವವಾದ ಕಂಪನವು ತಟ್ಟುವ ತನಕ ಮಾನವನು ನಿಸ್ಸಂಶಯವುಳ್ಳವನಾಗಿರಬಹುದು.—ಅವೇಕ್! ಜಲೈ 8, 1982ರ ಪುಟ 14 ನೋಡಿರಿ.