ಪಾದಟಿಪ್ಪಣಿ
a “ಎರಡು ಮಿರಿಯಡ್ಸ್ ಆಫ್ ಮಿರಿಯಡ್ಸ್” ಸಂಖ್ಯೆಯ ಕುರಿತು ಹೆನ್ರಿ ಬಾರ್‌ಕ್ಲೇ ಸ್ವೀಟ್‌ರವರ ಕಾಮಂಟರಿ ಆನ್ ರೆವಲೇಶನ್ ಎಂಬ ಪುಸ್ತಕ ಗಮನಿಸವುದು: “ಈ ಮಹಾ ಪ್ರಮಾಣದ ಸಂಖ್ಯೆಯು ಅಕ್ಷರಾರ್ಥವಾದ ನೆರವೇರಿಕೆಯನ್ನು ಅನ್ವೇಷಿಸಲು ನಮ್ಮನ್ನು ನಿಷೇಧಿಸುತ್ತದೆ, ಮತ್ತು ಹಿಂಬಾಲಿಸಿ ಬರುವ ವರ್ಣನೆಯು ಈ ತೀರ್ಮಾನವನ್ನು ಬೆಂಬಲಿಸುತ್ತದೆ.”