ಪಾದಟಿಪ್ಪಣಿ
c ಮಿಡಿತೆಗಳಿಗೆ ಅಸದೃಶವಾಗಿ, ಯೋಹಾನನಿಂದ ನೋಡಲ್ಪಟ್ಟ ಕುದುರೆಯ ದಂಡಿನ ಸೇನೆಯು “ಚಿನ್ನದಂತಹ ಕಿರೀಟಗಳಂತೆ ತೋರಿಬಂದ” ಏನನ್ನೋ ಧರಿಸಿರಲಿಲ್ಲ. (ಪ್ರಕಟನೆ 9:7) ದೇವರ ಸ್ವರ್ಗೀಯ ರಾಜ್ಯದಲ್ಲಿ ಇಂದು ಕುದುರೆಯ ದಂಡಿನ ಬಹುದೊಡ್ಡ ಭಾಗವಾಗಿರುವ ಮಹಾ ಸಮೂಹಕ್ಕೆ ಆಳುವ ನಿರೀಕ್ಷೆಯಿಲ್ಲವೆಂಬ ನಿಜತ್ವದೊಂದಿಗೆ ಇದು ಹೊಂದಿಕೆಯಲ್ಲಿದೆ.