ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

b  “ಅಧೋಲೋಕ”ವು [ಆಬಿಸ್‌] (ಗ್ರೀಕ್‌, ಆ’ಬಿಸ್‌-ಸೊಸ್‌; ಹೀಬ್ರು, ಟಿಹೊಹ್ಮ್‌’) ಸಾಂಕೇತಿಕವಾಗಿ ಚಟುವಟಿಕೆರಹಿತವಾದ ಒಂದು ಸ್ಥಳವನ್ನು ಸೂಚಿಸುತ್ತದೆ. (ಪ್ರಕಟನೆ 9:2 ನೋಡಿರಿ.) ಆದಾಗ್ಯೂ, ವಾಚ್ಯಾರ್ಥದಲ್ಲಿ ಅದು ಒಂದು ವಿಶಾಲ ಸಮುದ್ರವನ್ನೂ ಸೂಚಿಸಬಲ್ಲದು. ಹೀಬ್ರು ಶಬ್ದವು ಆಗಾಗ್ಗೆ “ಸಾಗರ” ವಾಗಿ ಕೂಡ ಭಾಷಾಂತರಿಸಲ್ಪಟ್ಟಿದೆ. (ಕೀರ್ತನೆ 71:20; 106:9; ಯೋನ 2:5) ಹೀಗೆ, “ಅಧೋಲೋಕದಿಂದ ಏರಿಬರುವ ಮೃಗವನ್ನು” “ಸಮುದ್ರದಿಂದ ಏರಿಬರುವ ಕಾಡು ಮೃಗ” ವೆಂದು ಗುರುತಿಸಸಾಧ್ಯವಿದೆ.—ಪ್ರಕಟನೆ 11:7; 13:1.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ