ಪಾದಟಿಪ್ಪಣಿ
c ಆ ಸಮಯದಲ್ಲಿ ದೇವರ ಜನರ ಅನುಭವಗಳನ್ನು ಪರೀಕ್ಷಿಸುವಾಗ, 42 ತಿಂಗಳುಗಳು ಅಕ್ಷರಶಃ ಮೂರುವರೆ ವರ್ಷಗಳನ್ನು ಪ್ರತಿನಿಧಿಸುವುದಾದರೂ, ಮೂರುವರೆ ದಿನಗಳು 84 ತಾಸುಗಳ ಒಂದು ಅಕ್ಷರಶಃ ಅವಧಿಯನ್ನು ಪ್ರತಿನಿಧಿಸುವುದಿಲ್ಲವೆಂದು ತೋರುತ್ತದೆ. ಮೂರುವರೆ ದಿನಗಳು ನಿರ್ದಿಷ್ಟವಾಗಿ ಎರಡು ಬಾರಿ (ವಚನಗಳು 9 ಮತ್ತು 11) ತಿಳಿಸಲ್ಪಟ್ಟಿರುವುದು ಪ್ರಾಯಶಃ ವಾಸ್ತವದ ಅದರ ಮೊದಲಿನ ಮೂರುವರೆ ವರ್ಷಗಳ ಚಟುವಟಿಕೆಯೊಂದಿಗೆ ಹೋಲಿಸುವಾಗ ಇದು ಕೇವಲ ಸಂಕ್ಷಿಪ್ತವಾದ ಸಮಯಾವಧಿ ಎಂದು ಎತ್ತಿತೋರಿಸಲಿಕ್ಕಾಗಿರಬಹುದು.