ಪಾದಟಿಪ್ಪಣಿ
a ಯೆರೂಸಲೇಮ್ ಸಾ. ಶ. ಪೂ. 63 ರಲ್ಲಿ ವಶಗೊಳಿಸಲ್ಪಟ್ಟಾಗ, ಮತ್ತು ಕ್ನೇಯಸ್ ಪಾಂಪೀಯಸ್ ದೇವಾಲಯದ ಪವಿತ್ರ ಸ್ಥಾನದಲ್ಲಿ ಪ್ರವೇಶಿಸಿದಾಗ, ಅದು ಬರೀದಾಗಿರುವುದನ್ನು ಕಂಡನೆಂದು ರೋಮನ್ ಇತಿಹಾಸಗಾರ ಟಾಸಿಟಸ್ ವರದಿಸುತ್ತಾನೆ. ಅಲ್ಲಿ ಒಡಂಬಡಿಕೆಯ ಮಂಜೂಷವು ಇರಲ್ಲಿಲ.—ಟಾಸಿಟಸ್ ಹಿಸ್ಟರಿ, 5.9.