ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

c  ವ್ಯಾಖ್ಯಾನಕಾರರು ರಾಷ್ಟ್ರೀಯತೆಯನ್ನು ಕಾರ್ಯತಃ ಒಂದು ಧರ್ಮವೆಂದು ಪರಿಗಣಿಸಿದ್ದಾರೆ. ಆದಕಾರಣ, ರಾಷ್ಟ್ರೀಯವಾದಿಗಳಾಗಿರುವ ಜನರು ತಾವು ಜೀವಿಸುವ ಆ ದೇಶದಿಂದ ಪ್ರತಿನಿಧಿಸಲ್ಪಟ್ಟ ಕಾಡು ಮೃಗದ ವಿಭಾಗವನ್ನು ನಿಜವಾಗಿಯೂ ಆರಾಧಿಸುತ್ತಾರೆ. ಅಮೆರಿಕದಲ್ಲಿನ ರಾಷ್ಟ್ರೀಯತೆಯ ಕುರಿತಾಗಿ ನಾವು ಓದುವುದು: “ರಾಷ್ಟ್ರೀಯತೆಯನ್ನು ಒಂದು ಧರ್ಮವಾಗಿ ವೀಕ್ಷಿಸುವಲ್ಲಿ, ಅದಕ್ಕೆ ಗತಕಾಲದ ಅನೇಕ ಮಹಾ ಧರ್ಮಗಳೊಂದಿಗೆ ಹಲವು ವಿಷಯಗಳಲ್ಲಿ ಸಮಾನತೆಯಿದೆ. . . . ಆಧುನಿಕ ಧಾರ್ಮಿಕ ರಾಷ್ಟ್ರೀಯವಾದಿಯು ತನ್ನ ಸ್ವಂತ ರಾಷ್ಟ್ರೀಯ ದೇವರ ಮೇಲೆ ಪರಾವಲಂಬನೆಯ ಪ್ರಜ್ಞೆಯುಳ್ಳವನಾಗಿದ್ದಾನೆ. ಅವನ ಶಕ್ತಿಶಾಲಿ ಸಹಾಯವನ್ನು ಅವನು ಅವಶ್ಯವೆಂದು ಭಾವಿಸುತ್ತಾನೆ. ತನ್ನ ಸ್ವಂತ ಪರಿಪೂರ್ಣತೆ ಮತ್ತು ಸಂತೋಷದ ಉಗಮವಾಗಿ ಅವನನ್ನು ಆತನು ಅಂಗೀಕರಿಸುತ್ತಾನೆ. ಕಟ್ಟುನಿಟ್ಟಾದ ಧಾರ್ಮಿಕ ಅರ್ಥದಲ್ಲಿ, ಅವನಿಗೆ ತನ್ನನ್ನು ಅಧೀನಪಡಿಸಿಕೊಳ್ಳುತ್ತಾನೆ. . . . ರಾಷ್ಟ್ರವು ಶಾಶ್ವತವೆಂದು ಕಲ್ಪಿಸಲ್ಪಡುತ್ತದೆ, ಮತ್ತು ಅವಳ ನಿಷ್ಠೆಯ ಪುತ್ರರ ಸಾವುಗಳು, ಅವಳ ಅಮರವಾದ ಕೀರ್ತಿ ಮತ್ತು ಮಹಿಮೆಗೆ ಕೂಡಿಸುತ್ತದೆ.”—ಜೆ. ಪೌಲ್‌ ವಿಲಿಯಮ್ಸ್‌ರಿಂದ ವಾಟ್‌ ಅಮೆರಿಕನ್ಸ್‌ ಬಿಲೀವ್‌ ಆ್ಯಂಡ್‌ ಹೌ ದೆ ವರ್ಷಿಪ್‌ ಎಂಬ ಪುಸ್ತಕದ ಪುಟ 359 ರಲ್ಲಿ ಕಾರ್ಲ್ಟನ್‌ ಜೆ.ಎಫ್‌. ಹೇಸ್‌, ಇವರ ಉದ್ಧರಣ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ