ಪಾದಟಿಪ್ಪಣಿ
a ಆಸಕ್ತಿಕರವಾಗಿಯೇ, 1921 ರಲ್ಲಿ ಯೋಹಾನ ವರ್ಗವು ಬೈಬಲ್ ಅಧ್ಯಯನ ಸಹಾಯಕವಾದ ದ ಹಾರ್ಪ್ ಆಫ್ ಗಾಡ್ ಪುಸ್ತಕವನ್ನು ಬಿಡುಗಡೆಗೊಳಿಸಿತು, ಇದರ ಪ್ರಸರಣವು 50 ಲಕ್ಷಗಳಿಗಿಂತಲೂ ಅಧಿಕ ಪ್ರತಿಗಳು 20 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಆಯಿತು. ಅದು ಹೆಚ್ಚು ಅಭಿಷಿಕ್ತ ಹಾಡುಗಾರರನ್ನು ತರಲು ಸಹಾಯಮಾಡಿತು.