ಪಾದಟಿಪ್ಪಣಿ
a ಶೀಲೋ ಎಂಬ ಹೆಸರಿನ ಅರ್ಥವು, “ಅದು ಯಾರದ್ದೋ ಅವನು; ಅದು ಯಾರಿಗೆ ಸೇರಿದೆಯೋ ಅವನು.” ಸಕಾಲದಲ್ಲಿ, ಆ “ಶೀಲೋ” “ಯೂದಾ ಕುಲದಲ್ಲಿ ಜನಿಸಿದ ಸಿಂಹ,” ವಾದ ಯೇಸು ಕ್ರಿಸ್ತನೆಂದು ವ್ಯಕ್ತವಾಯಿತು. (ಪ್ರಕಟನೆ 5:5) ಯೆಹೂದಿ ಟಾರ್ಗಮ್‌ಗಳಲ್ಲಿ ಕೆಲವು, “ಶೀಲೋ” ಎಂಬ ಪದವನ್ನು ಕೇವಲ “ಮೆಸ್ಸೀಯ” ಅಥವಾ “ಅರಸ ಮೆಸ್ಸೀಯ” ಎಂಬುದರಿಂದ ಭರ್ತಿ ಮಾಡಿದವು.