ಪಾದಟಿಪ್ಪಣಿ
c ಬಾಬೆಲಿನ ಮೂಢನಂಬಿಕೆಗಳು, ಈ ಅದ್ಭುತವನ್ನು ಇನ್ನೂ ಹೆಚ್ಚು ಭೀತಿದಾಯಕವಾದದ್ದಾಗಿ ಮಾಡಿದ್ದಿರಬಹುದು. ಬಾಬೆಲಿನ ಜೀವನ ಹಾಗೂ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು ಹೀಗೆ ಟಿಪ್ಪಣಿಮಾಡುತ್ತದೆ: “ಬಾಬೆಲಿನವರು ಅಸಂಖ್ಯಾತ ದೇವದೇವತೆಗಳನ್ನು ಆರಾಧಿಸಿದರಲ್ಲದೆ, ದುರಾತ್ಮಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಸಹ ನಂಬಿದರು. ಮತ್ತು ಇದು ಯಾವ ಮಟ್ಟವನ್ನು ತಲಪಿತ್ತೆಂದರೆ, ಬಾಬೆಲಿನವರ ಧಾರ್ಮಿಕ ಸಾಹಿತ್ಯದ ಅಧಿಕಾಂಶ ಭಾಗವು, ಆ ದುರಾತ್ಮಗಳ ವಿರುದ್ಧವಾದ ಪ್ರಾರ್ಥನೆಗಳು ಹಾಗೂ ಮಾಟಮಂತ್ರಗಳಿಂದ ತುಂಬಿತ್ತು.”