ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

c ಆ ಹೀಬ್ರು ಶಬ್ದವು, “ಸಣ್ಣ ಉರುಟು ಕಲ್ಲು” ಎಂಬುದಕ್ಕಿರುವ ಹೀಬ್ರು ಶಬ್ದಕ್ಕೆ ಸಂಬಂಧಿಸಿದ್ದಾಗಿದೆ. ಏಕೆಂದರೆ ಚೀಟು ಹಾಕಲಿಕ್ಕಾಗಿ ಚಿಕ್ಕ ಚಿಕ್ಕ ಕಲ್ಲುಗಳನ್ನು ಉಪಯೋಗಿಸಲಾಗುತ್ತಿತ್ತು. ಕೆಲವೊಮ್ಮೆ ಸ್ವಾಸ್ತ್ಯವನ್ನು ಈ ರೀತಿಯಲ್ಲಿ ಪಾಲುಮಾಡಲಾಗುತ್ತಿತ್ತು. (ಅರಣ್ಯಕಾಂಡ 26:​55, 56) ಇಲ್ಲಿ ಆ ಶಬ್ದದ ಅರ್ಥ “ಒಬ್ಬ ವ್ಯಕ್ತಿಗೋಸ್ಕರ (ದೇವರಿಂದ) ಪ್ರತ್ಯೇಕವಾಗಿರಿಸಲ್ಪಟ್ಟದ್ದು” ಎಂದು, ದಾನಿಯೇಲ ಪುಸ್ತಕದ ಕುರಿತಾದ ಒಂದು ಕೈಪಿಡಿ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುತ್ತದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ