ಪಾದಟಿಪ್ಪಣಿ
b “ಆಹುತಿ” ಎಂದರೆ ಕೇವಲ ಒಂದು ಶುದ್ಧೀಕರಣ ಸಂಸ್ಕಾರವಾಗಿರಬಹುದೆಂದು ಕೆಲವರು ಹೇಳುತ್ತಾರಾದರೂ, ಈ ಪೂರ್ವಾಪರದಲ್ಲಿ ಆ ಪದವು ಅಕ್ಷರಾರ್ಥ ಯಜ್ಞವನ್ನು ಸೂಚಿಸುತ್ತದೆ. ಕಾನಾನ್ಯರು ಮತ್ತು ಧರ್ಮಭ್ರಷ್ಟ ಇಸ್ರಾಯೇಲ್ಯರು ಶಿಶುಯಜ್ಞವನ್ನು ಅರ್ಪಿಸುತ್ತಿದ್ದರೆಂಬುದರಲ್ಲಿ ಸಂಶಯವೇ ಇಲ್ಲ.—ಧರ್ಮೋಪದೇಶಕಾಂಡ 12:31; ಕೀರ್ತನೆ 106:37, 38.