ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

b ಯೆಶಾಯನ ಮಾತುಗಳು, ಅವನ ದಿನಗಳ ವೈದ್ಯಕೀಯ ಆಚಾರಗಳನ್ನು ಜ್ಞಾಪಕಕ್ಕೆ ತರುತ್ತವೆ. ಬೈಬಲ್‌ ಸಂಶೋಧಕ ಇ. ಏಚ್‌. ಪ್ಲಮ್‌ಟ್ರ ಗಮನಿಸುವುದು: “ಕೀವುಗಟ್ಟಿರುವ ಗಾಯದಿಂದ ಕೀವನ್ನು ತೆಗೆಯಲು ಅದನ್ನು ‘ಮುಚ್ಚುವುದು’ ಅಥವಾ ‘ಹಿಸಕುವುದು’ ಪ್ರಥಮ ವಿಧಾನ; ಬಳಿಕ ಹಿಜ್ಕೀಯನಿಗೆ ಮಾಡಲ್ಪಟ್ಟಂತೆ (ಅಧ್ಯಾ. xxxviii. 21), ಅದನ್ನು ಹುಣ್ಣುಪಟ್ಟಿಯಿಂದ ‘ಮುಚ್ಚಿ ಕಟ್ಟಲಾಗುತ್ತಿತ್ತು.’ ಬಳಿಕ, ಹುಣ್ಣನ್ನು ತೊಳೆದು ಶುದ್ಧಮಾಡಲು ವಾಸಿಕಾರಕ ಎಣ್ಣೆ ಅಥವಾ ಮುಲಾಮನ್ನು, ಪ್ರಾಯಶಃ ಲೂಕ X. 34ರಲ್ಲಿರುವಂತೆ ಎಣ್ಣೆ ಅಥವಾ ದ್ರಾಕ್ಷಾಮದ್ಯವನ್ನು ಹಚ್ಚಲಾಗುತ್ತಿತ್ತು.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ