ಪಾದಟಿಪ್ಪಣಿ
a ಹಳೆಯ ಯೆಹೂದಿ ಬಾಯುಪದೇಶಕ್ಕನುಸಾರ, ದುಷ್ಟ ಅರಸ ಮನಸ್ಸೆಯು ಯೆಶಾಯನನ್ನು ಗರಗಸದಿಂದ ಕೊಯ್ಯಿಸಿ ಕೊಲ್ಲಿಸಿದನು. (ಹೋಲಿಸಿ ಇಬ್ರಿಯ 11:37.) ಒಂದು ಮೂಲಕ್ಕನುಸಾರ, ಈ ಮರಣದಂಡನೆಯನ್ನು ಕೊಡಿಸಲು ಒಬ್ಬ ಸುಳ್ಳು ಪ್ರವಾದಿಯು ಯೆಶಾಯನ ವಿರುದ್ಧ ಈ ಅಪವಾದವನ್ನು ಹೊರಿಸಿದನು: “ಇವನು ಯೆರೂಸಲೇಮನ್ನು ಸೊದೋಮ್ ಎಂತಲೂ ಯೆಹೂದದ ಮತ್ತು ಯೆರೂಸಲೇಮಿನ ಪ್ರಭುಗಳನ್ನು ಗೊಮೋರದ ಜನರೆಂತಲೂ ಕರೆದಿದ್ದಾನೆ.”