ಪಾದಟಿಪ್ಪಣಿ
b “ಅಲೌಕಿಕ ಶಕ್ತಿ” ಎಂಬುದಕ್ಕಿರುವ ಹೀಬ್ರು ಪದವನ್ನು “ನೋಯಿಸುವಂತಹದ್ದು,” “ಅಲೌಕಿಕವಾದದ್ದು,” ಮತ್ತು “ತಪ್ಪಾದದ್ದು” ಎಂದೂ ಭಾಷಾಂತರಿಸಲಾಗುತ್ತದೆ. ಥಿಯಲಾಜಿಕಲ್ ಡಿಕ್ಷನೆರಿ ಆಫ್ ದಿ ಓಲ್ಡ್ ಟೆಸ್ಟಮೆಂಟ್‌ಗನುಸಾರ, ಹೀಬ್ರು ಪ್ರವಾದಿಗಳು “ಶಕ್ತಿಯ ದುರುಪಯೋಗದಿಂದಾಗುವ ಕೆಡುಕನ್ನು” ಖಂಡಿಸಲು ಆ ಪದವನ್ನು ಬಳಸುತ್ತಿದ್ದರು.