ಪಾದಟಿಪ್ಪಣಿ
b ಆ ‘ತಪ್ಪಿಸಿಕೊಂಡವರಲ್ಲಿ’ ದೇಶಭ್ರಷ್ಟತೆಯ ಕಾಲದಲ್ಲಿ ಹುಟ್ಟಿದ ಕೆಲವರೂ ಇದ್ದರು. ಇವರನ್ನೂ “ತಪ್ಪಿಸಿಕೊಂಡವರು” ಎಂದು ನೆನಸಬಹುದು, ಏಕೆಂದರೆ ಅವರ ಪೂರ್ವಿಕರು ಆ ನಾಶನವನ್ನು ಪಾರಾಗದಿರುತ್ತಿದ್ದಲ್ಲಿ ಅವರು ಹುಟ್ಟಿಯೇ ಇರುತ್ತಿರಲಿಲ್ಲ.—ಎಜ್ರ 9:13-15; ಹೋಲಿಸಿ ಇಬ್ರಿಯ 7:9, 10.