ಪಾದಟಿಪ್ಪಣಿ
a ಪಾರಸಿಯ ರಾಜ ಕೋರೆಷನು, ಕೆಲವೊಮ್ಮೆ “ಆನ್‌ಷನ್‌ನ ಅರಸ”ನೆಂದು ಕರೆಯಲ್ಪಟ್ಟನು. ಆನ್‌ಷನ್ ಏಲಾಮಿನ ಒಂದು ಪ್ರಾಂತ ಇಲ್ಲವೆ ನಗರವಾಗಿತ್ತು. ಯೆಶಾಯನ ದಿನದ, ಅಂದರೆ ಸಾ.ಶ.ಪೂ. ಎಂಟನೆಯ ಶತಮಾನದ ಇಸ್ರಾಯೇಲ್ಯರಿಗೆ, ಪಾರಸಿಯ ಎಂಬ ಹೆಸರು ಅಷ್ಟೇನೂ ಚಿರಪರಿಚಿತವಾಗಿದ್ದಿರಲಿಕ್ಕಿಲ್ಲ. ಆದರೆ ಏಲಾಮ್ ಎಂಬ ಹೆಸರು ಅವರಿಗೆ ಗೊತ್ತಿದ್ದಿರಬಹುದು. ಆದಕಾರಣ, ಪಾರಸಿಯ ಎಂಬ ಹೆಸರಿನ ಬದಲು ಯೆಶಾಯನು ಏಲಾಮನ್ನು ಏಕೆ ಬಳಸುತ್ತಿರಬಹುದೆಂಬುದು ಸ್ಪಷ್ಟವಾಗಿದೆ.