ಪಾದಟಿಪ್ಪಣಿ
b ಪ್ರಥಮ ಶತಮಾನದ ಇತಿಹಾಸಕಾರ ಜೋಸೀಫಸನಿಗನುಸಾರ, ಸಾ.ಶ. 70ರಲ್ಲಿ ಯೆರೂಸಲೇಮಿನಲ್ಲಿ ಉಂಟಾದ ಕ್ಷಾಮವು ಎಷ್ಟು ಘೋರವಾಗಿತ್ತೆಂದರೆ, ಜನರು ತೊಗಲು, ಹಸಿರು ಹುಲ್ಲು ಮತ್ತು ಒಣಹುಲ್ಲನ್ನು ತಿಂದರು. ಒಂದು ಸಂದರ್ಭದಲ್ಲಿ, ತಾಯಿಯೊಬ್ಬಳು ತನ್ನ ಸ್ವಂತ ಮಗನನ್ನು ಸುಟ್ಟು ತಿಂದಳೆಂದು ವರದಿಸಲಾಗಿದೆ.