ಪಾದಟಿಪ್ಪಣಿ
c ‘ತಾರ್ಷೀಷಿನ ಕುಮಾರಿ’ ಎಂಬ ಅಭಿವ್ಯಕ್ತಿಯು, ತಾರ್ಷೀಷಿನ ನಿವಾಸಿಗಳನ್ನೂ ಸೂಚಿಸಬಹುದು. ಒಂದು ಆಧಾರಗ್ರಂಥವು ಹೇಳುವುದು: “ಹೇಗೆ ನೈಲ್ ನದಿಯು ಮುಕ್ತವಾಗಿ ಎಲ್ಲ ದಿಕ್ಕುಗಳಲ್ಲಿ ಹರಿಯುತ್ತದೊ, ಹಾಗೆಯೇ ತಾರ್ಷೀಷಿನ ಜನರು ಈಗ ಮುಕ್ತವಾಗಿ ಎಲ್ಲೆಡೆಯೂ ಸಂಚರಿಸಬಹುದು ಮತ್ತು ವ್ಯಾಪಾರಮಾಡಬಹುದು.” ಆದರೂ, ತೂರಿನ ಪತನದಿಂದ ಉಂಟಾಗುವ ವ್ಯಾಪಕವಾದ ಪರಿಣಾಮಗಳ ಮೇಲೆಯೇ ಹೆಚ್ಚಿನ ಒತ್ತು ನೀಡಲಾಗಿದೆ.