ಪಾದಟಿಪ್ಪಣಿ
d ಅಲಸೊನೀಯ ಎಂಬ ಗ್ರೀಕ್ ಪದವನ್ನು ಇಂಗ್ಲಿಷಿನಲ್ಲಿ “ಶೋಯಿ ಡಿಸ್‌ಪ್ಲೇ” ಎಂಬುದಾಗಿ ಭಾಷಾಂತರಿಸಲಾಗಿದೆ. ಕನ್ನಡದಲ್ಲಿ ಇದನ್ನು “ಬದುಕುಬಾಳಿನ ಡಂಬ” ಎಂಬುದಾಗಿ ತರ್ಜುಮೆಮಾಡಲಾಗಿದೆ. ಇದರ ಅರ್ಥ, “ಭೂ ವಿಷಯಗಳ ಸ್ಥಿರತೆಯಲ್ಲಿ ಭರವಸೆಯಿಡುವ ಅಧಾರ್ಮಿಕ ಹಾಗೂ ಟೊಳ್ಳಾದ ಆತ್ಮವಿಶ್ವಾಸ” ಎಂದಾಗಿದೆ.—ದ ನ್ಯೂ ಥೇಯರ್ಸ್ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್.