ಪಾದಟಿಪ್ಪಣಿ
b ಸನ್ಹೇರೀಬನು ಸೋಲನ್ನನುಭವಿಸಿದ ಬಳಿಕ, ಸುತ್ತಮುತ್ತಲಿನ ರಾಷ್ಟ್ರಗಳು ಹಿಜ್ಕೀಯನಿಗೆ ಬೆಳ್ಳಿಬಂಗಾರ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಕೊಡುಗೆಯಾಗಿ ಕೊಟ್ಟವು. 2 ಪೂರ್ವಕಾಲವೃತ್ತಾಂತ 32:22, 23, 27ರಲ್ಲಿ ನಾವು ಓದುವುದೇನೆಂದರೆ, “ಹಿಜ್ಕೀಯನಿಗೆ ಅತ್ಯಧಿಕವಾದ ಧನಘನತೆಗಳು ಒದಗಿದವು” ಮತ್ತು “ಎಲ್ಲಾ ಜನಾಂಗಗಳವರು ಹಿಜ್ಕೀಯನನ್ನು ಬಲುದೊಡ್ಡವನೆಂದು ಎಣಿಸುತ್ತಿದ್ದರು.” ಅವನು ಅಶ್ಶೂರರಿಗೆ ಕಪ್ಪಕಾಣಿಕೆಯನ್ನು ಕೊಟ್ಟಾಗ ಬರಿದುಮಾಡಿದ್ದ ಭಂಡಾರವನ್ನು ಈ ಕೊಡುಗೆಗಳಿಂದ ಈಗ ತುಂಬಿಸಿದ್ದಿರಬಹುದು.