ಪಾದಟಿಪ್ಪಣಿ
a ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಇಲ್ಲಿ “ಪೂರ್ಣ ನೀತಿ” ಎಂಬ ಪದವನ್ನು ಉಪಯೋಗಿಸುತ್ತದೆ, ಏಕೆಂದರೆ ಹೀಬ್ರು ಮೂಲಗ್ರಂಥದಲ್ಲಿ “ನೀತಿ” ಎಂಬ ಪದವು ಬಹುವಚನದಲ್ಲಿದೆ. ಯೆಹೋವನ ನೀತಿಯ ಸಮೃದ್ಧ ಮಟ್ಟವನ್ನು ಸೂಚಿಸಲು ಇಲ್ಲಿ ಬಹುವಚನವನ್ನು ಉಪಯೋಗಿಸಲಾಗಿದೆ.