ಪಾದಟಿಪ್ಪಣಿ
a ಜಾನತನ್ ಬೆನ್ ಅಸಿಯೆಲ್ ಎಂಬವನ ಟಾರ್ಗುಮ್ (ಸಾ.ಶ. ಒಂದನೆಯ ಶತಮಾನ)ನ ಜೆ. ಎಫ್. ಸ್ಟೆನಿಂಗ್ ಮಾಡಿರುವ ಭಾಷಾಂತರವು ಯೆಶಾಯ 52:13ರಲ್ಲಿ ಹೇಳುವುದು: “ಇಗೋ, ನನ್ನ ಸೇವಕನು, ಅಭಿಷಿಕ್ತನು (ಅಥವಾ, ಮೆಸ್ಸೀಯನು), ಏಳಿಗೆ ಹೊಂದುವನು.” ಅದೇ ರೀತಿ, ಬ್ಯಾಬಿಲೋನ್ಯನ್ ಟಾಲ್ಮುಡ್ (ಸುಮಾರು ಸಾ.ಶ. ಮೂರನೆಯ ಶತಮಾನ) ಹೇಳುವುದು: “ಮೆಸ್ಸೀಯ—ಅವನ ಹೆಸರೇನು? . . . ರಬ್ಬಿಯ ಕುಟುಂಬದವರು [ರೋಗಿಯಾದಾತನು ಎನ್ನುತ್ತಾರೆ], ಹೇಳಲಾಗಿರುವಂತೆ, ‘ಅವನು ಖಂಡಿತವಾಗಿ ನಮ್ಮ ರೋಗಗಳನ್ನು ಹೊತ್ತಿದ್ದಾನೆ.’”—ಸ್ಯಾನ್ಹೆಡ್ರಿನ್ 98ಬಿ; ಯೆಶಾಯ 53:4.