ಪಾದಟಿಪ್ಪಣಿ b ಪ್ರವಾದಿಯಾದ ಮೀಕನು ಬೇತ್ಲೆಹೇಮನ್ನು “ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದು” ಎಂದು ಸೂಚಿಸಿದನು. (ಮೀಕ 5:2) ಆದರೂ, ಆ ಚಿಕ್ಕ ಬೇತ್ಲೆಹೇಮಿಗೆ ಮೆಸ್ಸೀಯನು ಹುಟ್ಟಿದ ಊರು ಎಂಬ ವಿಶೇಷ ಖ್ಯಾತಿಯಿತ್ತು.